ನಾ ಯಾವಾಗಲು ಯೋಚಿಸುತ್ತಿದ್ದೆ
ಮುಂಗಾರು ಮಳೆ ಎಲ್ಲರ ಜೀವನದಲ್ಲೂ
ಒಂದು ಸವಿ ನೆನೆಪ ತಂದಿದೆಯೆಂದು ಹೇಳುತಿದ್ದಾಗ
ನಾ ಅದೆಂತಹ ಹುಚ್ಚು ಎಂದು ತಿಳಿದಿದ್ದೆ
ಆದರೆ ನನ್ನಲ್ಲೂ ಒಂದು ಸಿಹಿ ನೆನಪನ್ನ ಮೂಡಿಸಿಯೇ ಬಿಟ್ಟಿತು
ಈ ಮುಂಗಾರು ನನ್ನಿನಿಯನ ಜೊತೆ ನಾ ಇದ್ದಹಾಗೆ
ಕನಸನ್ನು ಕಂಡಿದ್ದೆ ನಿನ್ನೆಯ ರಾತ್ರಿ
ನನ್ನಗೆ ಪ್ರತಿ ಬಾರಿ ಮುಂಗಾರು ಮಳೆ ಹೀಗೆಯೇ ಮಾಡುತ್ತಿದೆ !
ನಿಜವೂ ಆಗಲಿ ಕನಸು...
ಪ್ರತ್ಯುತ್ತರಅಳಿಸಿI hope your dream come true as soon as possible.
ಪ್ರತ್ಯುತ್ತರಅಳಿಸಿDhanyavaadagalu Badrinath Sir
ಪ್ರತ್ಯುತ್ತರಅಳಿಸಿsanthosh :)
ಪ್ರತ್ಯುತ್ತರಅಳಿಸಿ