ಭಾವಗಳು ಕಾಡುತ್ತವೆ.. ಕನಸುತ್ತೇನೆ..ಊಹಿಸುತ್ತೇನೆ ಅನಿಸಿದನ್ನ ಅಕ್ಷರ ರೂಪಕ್ಕಿಳಿಸುತ್ತೇನೆ ಭಾವದ ಹಕ್ಕಿಗೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತೇನೆ ತಕ್ಷಣ ಪ್ರಶ್ನೆಗಳು ಎದುರಾಗುತ್ತವೆ ಯಾರು ಆ-ಪ್ರೇಮಿ...? ಹೌದು..! ಪ್ರೀತಿಸಿಯೇ - ಪ್ರೇಮ ಕಾವ್ಯ ಹೊಸೆಯಬೇಕಾ..?? ಕಲ್ಪನೆಯ ಭಾವಕ್ಕೆ ರೂಪ ಕೊಟ್ಟರೆ ಕಾವ್ಯವಾಗದಾ...??? ತೋಚಿದನ್ನು ಗೀಚಿದರೂ ಸಕಾರಣ ಕೇಳುವವರಿಗೆ ಒಂದು ಮಗುಳ್ನಗು ಸಾಕಾ?
ಅತಿ ನಿಜವಾಗಲೂ ವಿಷವೇ...
ಪ್ರತ್ಯುತ್ತರಅಳಿಸಿ:) 100% satya adu
ಪ್ರತ್ಯುತ್ತರಅಳಿಸಿವ್ಹಾ ವ್ಹಾ.. ಈ ಅತಿ ಅನ್ನೋದು ನಿಜಕ್ಕೂ ವಿಷವೇ..
ಪ್ರತ್ಯುತ್ತರಅಳಿಸಿThank u Sir :)
ಪ್ರತ್ಯುತ್ತರಅಳಿಸಿ