ನೀ ಸ್ಪರ್ಶಿಸಿದ ವಸ್ತುವನ್ನು
ನಾನು ತಾಕುತಿದ್ದೇನೆ
ಅನ್ನೋ ಖುಷಿಯೂ ವಿವರಿಸಲಾಸದ್ಯ
ನಿನನ್ನು ಅಷ್ಟು ಪ್ರೀತಿಸುತ್ತಿದ್ದೆ ಗೆಳೆಯ
ನಿನಗಾ ಪ್ರೀತಿ ಬೆಲೆಯೇ ತಿಳಿಯದಾಯಿತು
ನನ್ನ ಬಿಟ್ಟು ನೀ ದೂರ ಹೋಗಿದ್ದೇಕೆ ?
ಹೋಗುವ ಮುನ್ನ ಕಾರಣ ಹೇಳಬಾರದಿತ್ತೆ
ಸದಾ ನಿನ್ನ ನೆನಪಿನಲ್ಲೇ ನಾ ಕೊರಗುತಿದ್ದೇನೆ
ಇಂಚು - ಇಂಚಾಗಿ ಬಿಳುತ್ತಿದೇನೆ
ಅನ್ನೋ ಭಾವನೆ ಕಾಡುತಿದೆ ನನ್ನಲ್ಲಿ
ವಿರಹಳಲು ವ್ಯಕ್ತ ಪದ ಪದಗಳಲೂ...
ಪ್ರತ್ಯುತ್ತರಅಳಿಸಿdhanyavaadagalu sir :)
ಪ್ರತ್ಯುತ್ತರಅಳಿಸಿಚೆನ್ನಾಗಿದೆ.. ನನಗಿಷ್ಟವಾಯಿತು.. ಮೇಡಂ..
ಪ್ರತ್ಯುತ್ತರಅಳಿಸಿThuba chanagide putta
ಪ್ರತ್ಯುತ್ತರಅಳಿಸಿThank You Badri Sir
ಪ್ರತ್ಯುತ್ತರಅಳಿಸಿThank you Anna
ಪ್ರತ್ಯುತ್ತರಅಳಿಸಿ