ಭಾವಗಳು ಕಾಡುತ್ತವೆ..
ಕನಸುತ್ತೇನೆ..ಊಹಿಸುತ್ತೇನೆ
ಅನಿಸಿದನ್ನ ಅಕ್ಷರ ರೂಪಕ್ಕಿಳಿಸುತ್ತೇನೆ
ಭಾವದ ಹಕ್ಕಿಗೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತೇನೆ
ತಕ್ಷಣ ಪ್ರಶ್ನೆಗಳು ಎದುರಾಗುತ್ತವೆ
ಯಾರು ಆ-ಪ್ರೇಮಿ...?
ಹೌದು..! ಪ್ರೀತಿಸಿಯೇ -
ಪ್ರೇಮ ಕಾವ್ಯ ಹೊಸೆಯಬೇಕಾ..??
ಕಲ್ಪನೆಯ ಭಾವಕ್ಕೆ ರೂಪ ಕೊಟ್ಟರೆ
ಕಾವ್ಯವಾಗದಾ...???
ತೋಚಿದನ್ನು ಗೀಚಿದರೂ
ಸಕಾರಣ ಕೇಳುವವರಿಗೆ ಒಂದು ಮಗುಳ್ನಗು ಸಾಕಾ?
ಮಂಗಳವಾರ, ಮಾರ್ಚ್ 12, 2013
ಜೊತೆಯಾಗಿ ಬಾಳೋಣ
ಮನಸೇಕೋ ನಿನನ್ನೇ ನೆನೆಸುತ್ತಿದೆ ನಾವಾಡಿದ ಮಾತು ನನನ್ನು ಅಣಕಿಸುತ್ತಿದೆ ನಾವು ಓಡಾಡಿದ ಜಾಗ ನೀನು ನನ್ನೋಡನಿಲ್ಲವೆಂದು ತಿಳಿಸುತ್ತಿವೆ ಬಂದು ಬಿಡು ಗೆಳಯ/ತಿ ನನ್ನೊಡನೆ ಮತ್ತೆ ನಾನು ನೀನು ಜೊತೆಯಾಗಿ ಬಾಳೋಣ
ಇಂತ ಒಲವಿನ ಕರೆಗೆ ಸ್ಪಂದಿಸದೇ ಇರುವುದೇ ಎಂತ ಗಿರಿಯೂ?
ಪ್ರತ್ಯುತ್ತರಅಳಿಸಿhttp://badari-poems.blogspot.in/
Dhanyavaadagalu Badri Sir
ಪ್ರತ್ಯುತ್ತರಅಳಿಸಿ