ಮೊದಲ ಪ್ರೇಮ
ನಿಷ್ಕಲ್ಮಶವಾಗಿ ಪ್ರೀತಿಸಿದೆ
ಆದರೆ-ನಿನ್ನೀ ಪ್ರೀತಿಯಲಿ ಮೋಸವಿತ್ತು
ನೀ ಪ್ರೀತಿಸುತ್ತಿರುವೆ ಎನ್ನುವುದೇ ಸುಳ್ಳಾಗಿತ್ತು
ತಡೆಯಲಾಗದಷ್ಟು ನೋವು ಕೊಟ್ಟೆ
ಎಣಿಸಲಾಗಲಿಲ್ಲ ಆ ನೋವ ಪರಿಣಾಮವ
ಕಣ್ಣಾಲೆಗಳು ತನಗರಿಯದ ನೆಲ ತಾಕುತ್ತಿವೆ
ಯಾವುದನ್ನು ತಡೆಯಲು ನನಿಂದ ಸಾದ್ಯವಿಲ್ಲ
ಸಾಕಾಗಿದೆ ಕಣೋ ಪ್ರೀತಿಯ ನಾಟಕದ
ಬಲೆಯಲ್ಲಿ ಬಿದ್ದು ಒದ್ದಾಡಿದ್ದು-
ಯಾವ ತರಹದ ನೋವ ಸಹಿಸಲಾರೆ
ಮೌನಕ್ಕೆ ಶರಣಾಗಿ ಪ್ರೀತಿ ಮರೆಯಲೆತ್ನಿಸುತ್ತೇನೆ..!!
-ಶೈಲೂ

ವಿರಹ ನೋವಿನಿಂದ ನೆನೆದ ಕವನ ... ಚೆನ್ನಾಗಿದೆ
ಪ್ರತ್ಯುತ್ತರಅಳಿಸಿnenapinasanchi.wordpress.com
Thank you Hussain
ಪ್ರತ್ಯುತ್ತರಅಳಿಸಿ